ರಾಮನಗರದಿಂದ ಬೆಂಗಳೂರಿನತ್ತ ಮೊದಲ ಬಸ್ ಪ್ರಯಾಣ ಶುರುವಾಗಿದೆ.ರಾಮನಗರದ ಬಸ್ ನಿಲ್ದಾಣದಲ್ಲೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ,ಪ್ರಯಾಣಿಕರ ಮಾಹಿತಿ ಪಡೆದು ಟಿಕೆಟ್ ವಿತರಣೆ ಮಾಡಲಾಗುತ್ತಿದೆ.ಹಾಗೂ ಬಸ್ ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕೊಡಲಾಗಿದೆ.<br /><br />The first bus journey from Ramanagara to Bangalore has begun. Thermal scanning at the Ramanagaram bus station, ticket information is being distributed. The bus is only allowed for 30 passengers.